Wednesday, September 8, 2010

ಪಯಣಿಸುವ ಮುನ್ನ ಈ ಅಲೆಮಾರಿ ಪಯಣಿಗನ ಒಂದು ಮಾತು.....

ಬರೆಯಬೇಕು ಅಂತ ಅಂದುಕೊಂಡದ್ದು ಹಲವು ಬಾರಿ  ಬರೆಯುತ್ತಿರುವುದು ಇದೇ ಮೊದಲನೆ ಬಾರಿ.....ಭಾಷಾ ಜ್ಞಾನದ ಕೊರತೆಯೋ ಅಥವಾ ಮನಸ್ಥಿತಿಯ ಕೊರತೆಯೋ ತಿಳಿಯದು..ನನ್ನ ಬಗ್ಗೆ ಹೇಳೋದಾದ್ರೆ ಹುಟ್ಟಿದ್ದು,ಬೆಳೆದದ್ದು  ಮತ್ತು ವಿದ್ಯಾಭ್ಯಾಸ ಮಂಗಳೂರು ನಲ್ಲಿ, ಪುಟ್ಟ ಉದ್ಯೋಗದ   ಜೊತೆ ಬೆಂಗಳೂರುನಲ್ಲಿ  ವಾಸ. ನನ್ನ ಉದ್ಯೋಗದ ದೆಸೆಇಂದ  ಪ್ರಪಂಚ ನೋಡುವ ಭಾಗ್ಯ ಸಿಕ್ಕಿತು ಆಗಲೇ ಈ ಅಲೆಮಾರಿ ಪಯಣಿಗನ ಹುಟ್ಟು ಆಯಿತು. ಈ ಅಲೆಮಾರಿ  ಪಯಣ ಹೊರಟದ್ದು ಆಯಿತು ಆದ್ರೆ ನಿರ್ದಿಸ್ತ  ಗುರಿಯಂತು ಇಲ್ಲ. ಬಳಸಿದ ಪದಪುಂಜದಲ್ಲಿ ಏನಾದರು ತಪ್ಪುಗಳು ಕಂಡಲ್ಲಿ ಒಂದು ಮಾತು ತಿಳಿಸಿಬಿಡಿ.....